ವರ್ಷವೆಂದರೆ ಅದು ಮೊದಲ ಮಳೆ
ಮಳೆ ಎಂಬುದು ಮಾನವನ
ಬದುಕಿನ ಜೀವಕಳೆ
ಮಳೆಸುರಿದರೆ ತಂಪಾಗುವುದು
ಸುಡುವಾ ಇಳೆ ಇ ಸ್ನೇಹ ತುಂಬಿದ
ವರ್ಷ ಸುರಿದು ತುಂಬಲಿ ಬತ್ತಿದಾ
ಮನಸುಗಳ ಹೊಳೆ
ಇದು ನಿಮಗಾಗಿ ನಾ ಕೊಡುವಾ ಅಕ್ಷರದ ಕಾಣಿಕೆ
ಯಾವುದೋ ಒಂದು ಮೊಕದ್ದಮೆಯ ಕುರಿತು ವಾದ ಮಂಡಿಸಲು ಆ ವ್ಯಕ್ತಿ ವಿದೇಶಕ್ಕೆ ಹೋಗಿದ್ದ. ಹೋದ ಕೆಲಸದ ಜೊತೆಯಲ್ಲಿ ಅಲ್ಲಿನ ಅನ್ಯಾಯದ ವಿರುದ್ಧ ಪ್ರತಿಭಟಿಸಲು ಆರಂಭಿಸಿದ. ಏಕ ವ್...
No comments:
Post a Comment