
ಇದು ಕೇವಲ ಓದಿ ಬಿಡುವ ಎರಡು ಸಾಲುಗಳಲ್ಲ ಅರ್ಥಗರ್ಭಿತವಾದ ಸಂಭಾಷಣೆಯ ಜಳಕು. ಹೌದು ಸಾರಥಿ ಚಿತ್ರದ ಒಂದು ಸುಂದರವಾದ ಸಂಭಾಷಣೆ. ಪ್ರೀತಿಗೆ ಓದು ವಿಚಿತ್ರವಾದ ಅರ್ಥ ಕಲ್ಪಿಸುವ ಇ ದಿನಮಾನಗಳಲ್ಲಿ ಒಂದು ಅರ್ಥಪೂರ್ಣ ಸಂಭಾಷಣೆಯನ್ನು ತಿಳಿಸುವ ಮೂಲಕ ಸಾರಥಿ ಚಿತ್ರ ಯುವಜನರ ಮನಸ್ಸಿಗೆ ಲಗ್ಗೆ ಇತ್ತಿದ್ದಂತು ನಿಜ.
ಕಾಣದೆ ಇರುವಂತ ಪ್ರೀತಿಗಾಗಿ ಹಂಬಲಿಸುವುದು ಸಾಮಾನ್ಯ .ಅದನ್ನೇ ಆಧರಿಸಿ ಬರೆದ ಇ ಸಾಲುಗಳು ನಿಜಕ್ಕೂ ಅನನ್ಯ.ಪ್ರೀತಿ ಕಾಣಲ್ಲ ನಿಜ ಆದ್ರೆ ಪ್ರೀತ್ಸೋಳು ಕಾಣಲ್ವಾ? ಪ್ರೀತಿ ಸಿಕ್ಕಿದ ಮೇಲೆ ಪ್ರೀತಿ ಸಿಗಲ್ವಾ? ಎನ್ನುವ ಸಾಲೆ ಯುವ ಜನರ ಪ್ರೀತಿಗೆ ಸ್ಪೂರ್ತಿ ಆದ್ರೆ ಅದರಲ್ಲಿ ತಪ್ಪೇನು ಆಲ್ವಾ
ನೆನಪಿನ ದೋಣಿಯ ನಾವಿಕ
No comments:
Post a Comment