
ನೀನು ಪುಟ್ಟ ಪುಟ್ಟ ಹೆಜ್ಜೆಯನ್ನಿಟ್ಟು ನಡೆಯುತ್ತಿದ್ದರೆ ಮಳೆಗೂ ಕೂಡ ನಿನ್ನನ್ನು ಛೇಡಿಸುವ ಆಸೆ ಹೆಚ್ಚಾಗಿ ಮಸುಲದ ಧಾರೆಯ ಸುರಿಸುತ್ತಿದೆ ಇದೇರೀತಿ ಮಳೆ ನಿನ್ನನ್ನು ಕಾದಿಸಿದ್ದೆ ಆದರೆ ಆ ನಿನ್ನ ಕೊಡೆ ಕಸಿದು ನಾನೇ ನಿನಗೆ ಕೊದೆಯಾಗಿ ರಕ್ಷಣೆ ನೀಡುವೆ ಚಲುವೆ
ಸೋನು ನಡೆಯುತ್ತಿದ್ದರೆ ಸೋನೆ ಮಳೆ ಕೂಡ ಸೊಗಸಾಗಿ ಸುರಿಯುವುದು ಅಲ್ವ ಸೋನು
No comments:
Post a Comment