Thursday, October 13, 2011



ಮೊದಲೇ ಪ್ರವಾಹ ಬಂದು ಸಂತ್ರಸ್ತನಂತಾಗಿದ್ದ ನನ್ನ ಬಾಳಿಗೆ ಪರಿಹಾರ ನೀಡುವೆ ಎಂದು ಬಂದ ನೀನು ಅದೇಕೆ ನಮ್ಮ ಸರ್ಕಾರಗಳು ಸುಳ್ಳು ಭರವಸೆ ನೀಡುವಂತೆ ಹೃದಯ ಚುರಾಗಿಸಿದ್ದೇಕೆ ಗೊತ್ತಾಗುತ್ತಿಲ್ಲ ಕಣೆ ನಿಜವಾಗಲು ಅದೇನೇ ಇರಲಿಬಿಡು ಒಡೆದ ಎ ಹೃದಯವನ್ನು ಮತ್ತೆ ಬೆಸುಗೆ ಮಾಡುವ ಪ್ರೀತಿಯ FEVICOL ನೀನಾಗ್ತಿಯ ಹೇಳು .ಒಡೆದ್ ಹೃದಯದ ನೋವನ್ನು ಸಹಿಸಿಕೊಳ್ಳುತ್ತಾ ನಿನ್ನ ನೆನಪಿನರಮನೆಯ ಚಾವಡಿಯಲ್ಲಿ ಕುಳಿತಿರುವ ನೆನಪಿನ ದೋಣಿಯ ನಾವಿಕ ನಾನು ಮೈ ಡಿಯರ್ ಸೋನು .

No comments:

Post a Comment

ಯಶಸ್ವಿ ರೈತಸತ್ಯಾಗ್ರಹದ ಯಶೋಗಾಥೆಗೆ ಶತಮಾನದ ಸಂಭ್ರವ

ಯಾವುದೋ ಒಂದು ಮೊಕದ್ದಮೆಯ ಕುರಿತು ವಾದ ಮಂಡಿಸಲು ಆ ವ್ಯಕ್ತಿ ವಿದೇಶಕ್ಕೆ ಹೋಗಿದ್ದ. ಹೋದ ಕೆಲಸದ ಜೊತೆಯಲ್ಲಿ ಅಲ್ಲಿನ ಅನ್ಯಾಯದ ವಿರುದ್ಧ ಪ್ರತಿಭಟಿಸಲು ಆರಂಭಿಸಿದ. ಏಕ ವ್...